Karnata Malla, Mumbai
ಮುಂಬಯಿ : ಮಹಿಳೆಯರಿಗೆ ಶೇ. 25 ಶೌಚಾಲಯ ಲಭ್ಯ

ಮುಂಬಯಿ, ಮೇ 29- ದೇಶದ ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಇರುವ ಸಾರ್ವಜನಿಕ ಶೌಚಾಲಯಗಳಲ್ಲಿ ಕೇವಲ ಶೇಕಡಾ 25 ಶೌಚಾಲಯಗಳು ಮಾತ್ರ ಮಹಿಳೆಯರಿಗಾಗಿ ಇವೆ ಎಂದು ಸಮೀಕ್ಷೆಯೊಂದು ಬೊಟ್ಟು ಮಾಡಿದೆ.